Cinereous Vulture
ರಣಹದ್ದುಗಳು ಇವು ಬೇಟೆಯ ಪಕ್ಷಿಗಳು.Predatary birds, Raptors ಎಂದು ಕರೆಯಲಾಗುತ್ತದೆ. ಇವು ಬೇಟೆಯಾಡುವ ಪಕ್ಷಿಗಳು ಮತ್ತು ಶವಗಳನ್ನು ತಿನ್ನುವ ಪಕ್ಷಿಗಳು. ಇದರಿಂದ ಇವುಗಳನ್ನು Scavenging Birds ಎಂತಲೂ ಕರೆಯಲಾಗುತ್ತದೆ.
ರಣಹದ್ದುಗಳಲ್ಲಿ 2 ವಿಧ
೧. ಹೊಸ ಪ್ರಪಂಚದ ರಣಹದ್ದುಗಳು
೨. ಹಳೆಯ ಪ್ರಪಂಚದ ರಣಹದ್ದುಗಳು.
ಸಿನೇರಿಯಸ್ ರಣಹದ್ದು ಹಳೆಯ ಪ್ರಪಂಚಕ್ಕೆ ಸೇರಿದ್ದಾಗಿದ್ದು, ಇದು ಈಗ 50 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದು. ಈಗ ಅಸೋಲಭಟ್ಟಿ Wildlife sanctuaryನಲ್ಲಿ ಕಾಣಿಸಿಕೊಂಡಿದೆ. ಇದು ಪ್ರಪಂಚದ ದೊಡ್ಡ ಹಾಗೂ Raptor ಆಗಿದೆ.
ಇದರ ಹಂಚಿಕೆ: ದಕ್ಷಿಣಾ ಯುರೋಪ್, ಉತ್ತರ ಅಮೇರಕಾ, ಏಷ್ಯಾ(ಭಾರತ ಉಪಖಂಡ ಒಳಗೊಂಡಂತೆ)
ಆವಾಸ: ಸಂತಾನೋತ್ಪತ್ತಿಗಾಗಿ ಪರ್ವತ ಮತ್ತು ಬೆಟ್ಟದ ಪ್ರದೇಶಗಳನ್ನು ಆವಾಸಗಳಾಗಿ ಮಾಡಿಕೊಳ್ಳುತ್ತದೆ. ಜೊತೆಗೆ ದಟ್ಟ ಅರಣ್ಯ, ಬಯಲು ಪ್ರದೇಶ(Open landscape), ಅರೆ-ಶುಷ್ಕ ಮುರುಭೂಮಿ.
ಸಂರಕ್ಷಣಾ ಕಾರ್ಯಕ್ರಮಗಳು:
*IUCN Red list - Near Threatened
* Wildlife Protection Act 1972 - Schedule IV ಅಡಿಯಲ್ಲಿ ಸಂರಕ್ಷಿಸಲಾಗುತ್ತಿದೆ.
ಇದರ ಅಳಿವಿಗೆ ಕಾರಣಗಳು
* ನೈಸರ್ಗಿಕ ಪ್ರದೇಶಗಳ ವಿಘಟನೆ ಮತ್ತು ನಾಶಗಳಿಂದ ಇವುಗಳ ಆವಾಸ ನಾಶ
* ವಿದ್ಯುತ್ ಲೈನ್, ವಿಂಡ್ ಮಿಲ್, ಮತ್ತಿತರ ಸಲಕರಣೆಗಳಿಂದ ಘರ್ಷಣೆ
* ಕಾನೂನು ಬಾಹಿರವಾಗಿ ವೈದ್ಯಕೀಯ ಮತ್ತು ಇನ್ನಿತರ ವ್ಯವಹಾರಗಳಿಗೆ ಮಾರಾಟ
* ಡಿಕ್ಲೊಫೆನಾಕ್ ಎಂಬ ರಾಸಾಯನಿಕ ಸೇವನೆಯಿಂದ ಇವುಗಳ ಕಿಡ್ನಿ ವಿಫಲವಾಗಿ ಸಾವು.
.jpg)

.jpg)
.jpg)

0 ಕಾಮೆಂಟ್‌ಗಳು