Ticker

6/recent/ticker-posts

ಷಟ್ಪಧಿಗಳು - Part 2 Shatpadhigalu


 4. ಭಾಮಿನೀ ಷಟ್ಪಧಿ

* ಷಟ್ಪಧಿಯ ವಿಧಗಳಲ್ಲೊಂದು. 
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ. 
* 1, 2, 4, 5ನೇ ಸಾಲಿನಲ್ಲಿ 3, 4 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ 3, 4 ಮಾತ್ರೆಯ 6 ಗಣಗಳು ಬರುತ್ತವೆ. 
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ. 
* ಒಟ್ಟು 102 ಮಾತ್ರೆಗಳಿಂದ ಕೂಡಿರುತ್ತದೆ. 
* 3/4/3/4
   3/4/3/4
   3/4/3/4/3/4+ಒಂದು ಗುರು
   3/4/3/4
   3/4/3/4
   3/4/3/4/3/4+ಒಂದು ಗುರು =   98+4= 103ಮಾತ್ರೆಗಳು.

UU U  U UU U   UU U       -     -
ಹಲಗೆ /ಬಳಪವ  ಪಿಡಿಯ/ದೊಂದ


UUU  UU -    U U  U    -     -
ಗ್ಗಳಿಕೆ/ಪದವಿ/ಟ್ಟಳುಪ/ದೊಂದ

UUU  UU -      U UU     -  U U     -   U.  -  UU  -
ಗ್ಗಳಿಕೆ/ಪರರೊ/ಡ್ಡವದ/ ರೀತಿಯ/ಕೊಳ್ಳ/ದಗ್ಗಳಿ/ಕೆ


UUU  U U U U      -  U    -  UU          
ಬಳಸಿ/ಬರೆಯಲು/ಕಂಠ /ಪತ್ರದ


U  U  U    UU -    UUU    -     -
ಮಲುಹು/ಗೆಡದ /ಗ್ಗಳಿಕೆ/ಯೆಂಬೀ
  

U  U U   U U U U   -  U   -    -    U  U U  -   UU -
ಬಲುಹು/ಗದುಗಿನ ವೀರ/ನಾರಾ/ಯಣನ/ ಕಿಂಕರ/ಗೆ
   
 
ಅಳುಕಿದನೆ ಸುಡಲವನ ಮೇಲುದ
ಸೆಳೆದೊಡುನ್ನುತ ಕುಚವ ನಳಿ ತೋ
ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ
ಕಳವಳಿಸಿದಳು ಬೆರಳಿನಲಿ ದೃಗ್
ಜಲವ ಮಿಡಿಯುತ ನೋಡಿದಳು ನೃಪ
ತಿಲಕನನು ಭೀಮಾರ್ಜುನರ ಮಾದ್ರೀ ಕುಮಾರಕರ

5. ಪರಿವರ್ಧಿನಿ ಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು. 
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ. 
* 1, 2, 4, 5ನೇ ಸಾಲಿನಲ್ಲಿ  4 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ  4 ಮಾತ್ರೆಯ 6 ಗಣಗಳು ಬರುತ್ತವೆ. 
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ. 
* ಒಟ್ಟು 116 ಮಾತ್ರೆಗಳಿಂದ ಕೂಡಿರುತ್ತದೆ. 
* 4/4/4/4
   4/4/4/4
   4/4/4/4/4/4+ಒಂದು ಗುರು
   4/4/4/4
   4/4/4/4
   4/4/4/4/4/4+ಒಂದು ಗುರು =   112+4=116 ಮಾತ್ರೆಗಳು.

 U UUU   -     UU   U  U     -        -     U U
ದುರಿತವ/ನಂ ಬೆಳು/ವುದೆ   ಪೋ/ಲಂ ಕೊಲೆ

UU  UU  UU  UU      -    U U   U U  -
ಪರ ಕಲಿ/ಸಿದ ನವ/ ದೋಹಳ/ಮನೃತಂ
 
U U -    U U  UU    UU  UU   - -     -      -     UU  -   -
ಪರಿಕಾ/ಲುದ ಕಮ/ದಕೆ  ಕಳ/ವನ್ಯ/ಸ್ತ್ರೀ ಸಂ /ಗಮಗೆ/ಯ್ಮೆ
  
UU -   UU  U U   -    U   U   UUU U
ಪರಿರ/ಕ್ಷಣಿಯತಿ/ಕಾಂಕ್ಷೆ ಯ/ದರಿನವು
  
UU  -      U    -    U      -   -     -    U  U
ನಿರುತಂ/ಪೊರ್ದದೊ/ಡಿಲ್ಲಂ   ಸಂಸ್ಕ್ರತಿ

  U  U  -   U U  -    U  U   U   U  -   UU.    -  U     U  -     -        -
ಯುರು ಕಿ/ಲ್ಬಿಷಮೆ/ಲ್ಲಿಯದು   ವಿ/ಚಾರಿಸೆ/ ಭವ್ಯ   ಜ/ನೋತ್ತಂ/ಸಾ

ಸರಸರ ಸಂತಪಣೆಯ ಮನೆ ಸುಗ್ಗಿಯ 
ಪೊರವಾ ಗರ ಭೂವಾಲಯ ವಪ್ಪಂ
ತಿರೆಪೇ ಅದನಮರುಕವನು ದೇಪಮಹೀಪತಿ ಕನ್ನಡಿಸಿ


 6. ವಾರ್ಧಕಷಟ್ಪಧಿ
* ಷಟ್ಪಧಿಯ ವಿಧಗಳಲ್ಲೊಂದು. 
* ೬ ಸಾಲಿನಿಂದ ಕೂಡಿರುತ್ತದೆ.
* 1, 2, 4, 5ನೇ ಸಾಲುಗಳು ಮತ್ತು 3, 6 ನೇ ಸಾಲುಗಳು ಪರಸ್ಪರ ಸಮವಾಗಿರುತ್ತವೆ. 
* 1, 2, 4, 5ನೇ ಸಾಲಿನಲ್ಲಿ  5 ಮಾತ್ರೆಯ 4 ಗಣಗಳು ಮತ್ತು 3, 6 ನೇ ಸಾಲಿನಲ್ಲಿ  5 ಮಾತ್ರೆಯ 6 ಗಣಗಳು ಬರುತ್ತವೆ. 
* 3 ಮತ್ತು 6ನೇ ಸಾಲಿನಲ್ಲಿನ ಕೊನೆಯ ಅಕ್ಷರ ಹ್ರಸ್ವವಾಗಿದ್ದರು ಗುರುವಾಗುತ್ತದೆ. 
* ಒಟ್ಟು 116 ಮಾತ್ರೆಗಳಿಂದ ಕೂಡಿರುತ್ತದೆ. 
* 5/5/5/5
   5/5/5/5
   5/5/5/5/5/5+ಒಂದು ಗುರು
   5/5/5/5
   5/5/5/5
   5/5/5/5/5/5+ಒಂದು ಗುರು =   140+4=144 ಮಾತ್ರೆಗಳು.

UUUUU    U U  -   U    -  U UU  UU  U   U U
ಅರಮನೆ/ಯವರೆಂದು/ ಕೇಳ್ದಡೆರ/ಡೆನೆಯ ಪುರ
  
 -  U  -    -    -  U    U   U U    U U  U  U  -   U
ವೈರಿ ವಿ/ಶ್ವಾಮಿತ್ರ/ಮುನಿಯ  ಮನೆ/ಯವರೆಂದ
 
 -    -    U   -   U   -      -    U   U U   U U U -   -      U UU   - U U U  -
ಡಾರಾಯ/ನೆದ್ದು ಕೈ/  ಯಾರೆ ಸದೆ /ಬಡಿದನೆ/ಮ್ಮಂ  ನಿರಪ/ರಾಧಿಗಳ/ನು

 -   -  U    - U  -     U U U   U  U   UU  -  U
ಕಾರುಣ್ಯ/ಚಿತ್ತದಿಂ/ಕಳುಹಿ  ಕೊಲಿ/ಸಿದೆ ತಂದೆ
 
   -     -   U   -  -    U     U   U -   U        -  U U  U
ಯೋರಂತೆ/ಕೇಳೆಂದು  ಮೊರೆಯಿಟ್ಟೊ/ಡೆನ್ನಯಮ

  -    U -      -   -    U    U UU   -      -    U    -       -     -    U    -    U UU  -
ನೋರಥಂ/ಕೈಸಾರ್ದು/ದಳಲ ಬೇ/ಡೆಂದು  ಕೋ/ಪಾಟೋಪ/ದಿಂ ಹರಿದ /ನು


      



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು