SSC ಕಾನ್ಸ್ಟೇಬಲ್ ಜನರಲ್ ಡ್ಯೂಟಿಗೆ ಅರ್ಜಿ ಆಹ್ವಾನಿಸಿದೆ ಇದರಲ್ಲಿ BSF, CISF, CRPF, ITBP, SSB, SSF & Rifleman(General Duty) in Assam riffle ಇವುಗಳಿಗೆ 26146 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು
- ಅರ್ಜಿಗಳನ್ನು ಆನ್ಲೈನ ಮೂಲಕವೇ ಹಾಕಬೇಕು.
- ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಒಳಗೊಂಡಂತೆ ದೇಶದ 13 ಭಾಷೆಗಳಲ್ಲಿ ನಡೆಸುತ್ತದೆ ಅವು. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು.
- 26146 ಹುದ್ದೆಗಳು ಇವು ತಾತ್ಕಾಲಿಕ ಇನ್ನು ಹೆಚ್ಚಾದರೆ ನೇರವಾಗಿ SSC ವೆಬ್ಸೈಟ್ನಲ್ಲಿ ಹಾಕಲಾಗುತ್ತದೆ.
- ಇದು ಭಾರತದಾದ್ಯಂತ ಹುದ್ದೆಗಳಾಗಿರುವುದರಿಂದ ಎಲ್ಲಿ ಸ್ಥಳ ನಿಗದಿಯಾಗುತ್ತೋ ಅಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ
ವಯಸ್ಸಿನ ಮಿತಿ
18ರಿಂದ 23 ವರ್ಷದೊಳಗಿನ ವರ ಆಗಿರಬೇಕು.
ವಯಸ್ಸಿನ ಸಡಿಲಿಕೆ
ವಿದ್ಯಾರ್ಹತೆ
- ಮೆಟ್ರಿಕ್ಯುಲೇಶನ್ ಅಥವಾ ಹತ್ತನೇ ತರಗತಿ ಪರೀಕ್ಷೆಯನ್ನು ಅಂಗೀಕೃತ ಬೋರ್ಡ್ ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ಅರ್ಜಿಧರ - ನೂರು ರೂಪಾಯಿಗಳು
ಮಹಿಳೆ, SC, ST, Ex- Servicemen ಅರ್ಜಿದರ ಇರುವುದಿಲ್ಲ.
ದಿನಾಂಕಗಳು
- ಅರ್ಜಿ ಹಾಕಲು ಪ್ರಾರಂಭದ ದಿನಾಂಕ 24 11 2023
- ಅರ್ಜಿ ಹಾಕಲು ಕೊನೆಯ ದಿನ 31.12.2023
- ಕಂಪ್ಯೂಟರ್ ಆಧಾರಿತ ಪರೀಕ್ಷೆ ಫೆಬ್ರವರಿ ಮಾರ್ಚ್ 2024
ಕರ್ನಾಟಕದಲ್ಲಿನ ಪರೀಕ್ಷಾ ಕೇಂದ್ರಗಳು - ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ.
ಪರೀಕ್ಷಾ ಯೋಜನೆ
80 ಪ್ರಶ್ನೆಗಳು ಎರಡು ಅಂಕಗಳು ಪ್ರತಿ ಪ್ರಶ್ನೆಗೆ
Any further Information: check - SSC portal
ReplyForward |





0 ಕಾಮೆಂಟ್‌ಗಳು